Sandesha Kala Kendra organises 10 days’ workshop in Folk and Tribal Dances from 1st December to 10th of December 2016. A team of experts from Tamilnadu will be conducting the workshop. There will be two batches daily. First batch will be at 9.30 am to 12.30 pm & second batch will be at 4.30 pm to 7 pm. There is no age limit to participate in the workshop. Those interested can contact the Sandesha office & register your name before 28th November.

Contact: 0824-2213278 / 2225480

Fr Victor Vijay Lobo
Director
Sandesha, Foundation, Mangalore

 

 

ಪತ್ರಿಕಾ ಪ್ರಕಟಣೆ : ಜಾನಪದ ನೃತ್ಯ ಕಾರ್ಯಾಗಾರ

ಸಂದೇಶ ಕಲಾ ಕೇಂದ್ರವು ಡಿಸೆಂಬರ್ ತಿಂಗಳ 1ನೇ ತಾರೀಕಿನಿಂದ 10ನೇ ತಾರೀಕಿನವರೆಗೂ 10 ದಿನದ ಜಾನಪದ ನೃತ್ಯ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ತಮಿಳುನಾಡಿನ ನುರಿತ ನೃತ್ಯ ಕಲಾವಿದರು ಈ ಕಾರ್ಯಾಗಾರವನ್ನು ನಡೆಸಿಕೊಡಲಿರುವರು. ಈ ಕಾರ್ಯಾಗಾರವು ಎರಡು ವಿಭಾಗಗಳಲ್ಲಿ ನಡೆಯಲಿದೆ. ಬೆಳಗ್ಗೆ 9.30 ರಿಂದ 12.30 ತನಕ ಹಾಗೂ ಸಂಜೆ 4.30 ರಿಂದ 7.00 ರ ತನಕ. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ವಯಸ್ಸಿನ ಮಿತಿ ಇಲ್ಲ. ಆಸಕ್ತರು ತಮ್ಮ ಹೆಸರುಗಳನ್ನು ಸಂದೇಶದ ಕಚೇರಿಯಲ್ಲಿ ನವೆಂಬರ್ 28 ತಾರೀಕಿನೊಳಗೆ ನೋಂದಾಯಿಸುವುದು.

ಸಂಪರ್ಕಿಸಿ: 0824-2213278 / 2225480

ವಂ| ವಿಕ್ಟರ್ ವಿಜೆಯ್ ಲೋಬೊ
ನಿರ್ದೇಶಕರು
ಸಂದೇಶ ಪ್ರತಿಷ್ಠಾನ, ಮಂಗಳೂರು

 

Comments powered by CComment

Home | About | News | Sitemap | Contact

Copyright ©2014 www.sandesha.org. Powered by eCreators

Contact Us

The Director
Sandesha Foundation For Culture and Education (R)
Premnagar , Bajjodi
Mangalore 575 005
Karnataka, INDIA
Tel : 0824- 2213278